October 17, 2010

ಜಗದಗಲ ಜೀವಕಳೆ..













4 comments:

Dr.D.T.Krishna Murthy. said...

ಸರ್;ನಿಮ್ಮ ಫೋಟೋಗ್ರಫಿ ಯನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

yellapur sanje said...

ಕಲೈಡೊಸ್ಕೋಪ್ ಸುಂದರವಾದ ಸಂಗ್ರಹ ನಿಮ್ಮ ಸಂಗ್ರಹದ ಪೋಟೊಗಳನ್ನೂ ನೋಡುತ್ತಿದ್ದರೆ ಅಜ್ಜಿ ಮನೆ ನೆನಪು ಬರುತ್ತೆ, ಬಾಲ್ಯದಲ್ಲಿ ಬಣ್ಣ ಗುರುತಿಸಲು ಮಾಡಿರುವ ಸಾಹಸದ ನೆನಪು ತರುತ್ತೆ , ಮರ ಕೋತಿ ಆಟ ನೆನಪಿಗೆ ಬರುತ್ತೆ,
ಒಟ್ಟಾರೆ ಉತ್ತಮ ಬ್ಲಾಗ್
ಜಗದೀಶ ನಾಯಕ, ಯಲ್ಲಾಪುರ ಉತ್ತರ ಕನ್ನಡ

areguli said...

ನಿಮ್ಮ ಫೋಟೋಗ್ರಫಿ ಸಂಗ್ರಹದ ಪೋಟೊಗಳ ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ.ನನ್ನ ಬ್ಲಾಗಿಗೂ ಭೇಟಿ ಕೊಡಿ.
ಉತ್ತಮ ಬ್ಲಾಗ್ ಉತ್ತಮಸಾಹಸ.

ನಾಗರಾಜ ಭಟ್ಟ said...

ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

- ನಾಗರಾಜ ಭಟ್

Related Posts Plugin for WordPress, Blogger...