ನಮ್ಮ ಮನದ ತಮಸ್ಸನ್ನು ಅಳಿಸುತ್ತ ಅರಿವಿನತ್ತ ನಮ್ಮನ್ನು ಒಯ್ಯುವ ಬೆಳಕು ಒಂದು ದಿವ್ಯ , ಅದಕ್ಕೆ ಎಲ್ಲವನ್ನೂ ಒಳಗೊಳ್ಳುವ ಶಕ್ತಿ ಇದೆ, ನಮ್ಮ ಗುರಿಗಳತ್ತ ನಮ್ಮನ್ನು ನಡೆಸುವ ಶಕ್ತಿ ಇದೆ. ತಾನು ಉರಿದು ಜಗದ ಕತ್ತಲೆ ಕಳೆಯುವ ಹಣತೆಯನ್ನು ನಮ್ಮೆಲ್ಲರ ಬಾಳಿಗೆ ಸ್ಪೂರ್ತಿಯಾಗಿಸಿಕೊಳ್ಳುತ್ತ ಬೆಳಕಿನ ಜಗತ್ತನ್ನು ನಮ್ಮದಾಗಿಸಿಕೊಳ್ಳುವ...
Happy diwali