ಮೈ ಮನಗಳ ತುಂಬಾ
ಹೊರಲಾರದ ಭಾರ ಹೊತ್ತು ..
ತುದಿಯೆಲ್ಲೋ ಮೊದಲೆಲ್ಲೋ
ಗುರಿ ಸೇರುವುದೊಂದೇ ಗುರಿ..
ಕಲ್ಲು ಕರಗಿದೆ
ಹೆಜ್ಜೆ ಹಾಕಿ ಹಾಕಿ
ಕಾಲೂ ಕರಗಿರಬಹುದು..
ಇದೋ ಬಂದುಬಿಟ್ಟಿತು ನನ್ನ ಮನೆ
ನನಗೆಂದೇ ಕಾಯುವವರಿದ್ದಾರೆ ಅಲ್ಲಿ
nabdehlli@gmail.com,nagaraj bhat dehalli