January 17, 2011
ಮುಂಜಾನೆ ಮಂಜಲ್ಲಿ...
ಮಂಜು ಮುಸುಕಿದ ಮುಂಜಾನೆಗೆ ಇಬ್ಬನಿಯ ಹಾರ
ಜೇಡದ ಬಲೆಗೆ
ಇಂದಿನ ಬಲಿ.
ಮಂಜಿನ ಹನಿ.
ಜೇಡದ ಬಲೆಗೆ ಬಂದಿಯಾದ ಇಬ್ಬನಿ
ಈ ಚಕ್ರವ್ಯೂಹದಲ್ಲಿ ಬಂದಿಯಾದರೆ ತಪ್ಪಿಸಿಕೊಳ್ಳುವುದು ಹೇಗೆ..?
Newer Posts
Older Posts
Home
Subscribe to:
Posts (Atom)
Tweet