February 2, 2011
ಯಾವುದೋ ಬಗೆಯಲ್ಲಿ ಎಲ್ಲರಿಗು ಅನ್ನ..
ದೇವರ ಮುಡಿಯೇರುವ ಹೂವು ಬದುಕಿನ ದಾರಿ.
'' ಕೊಳಲು ಮಾರಾಟವಾದರೆ ಮನೆಯಲ್ಲಿಂದು ದೀಪಕ ರಾಗ''
ತಾತನಿಗಿದು ಹೊಟ್ಟೆಪಾಡು.
ಅವರಿಗೆ ಆಟದ ಚಿಂತೆ , ಇವರಿಗೆ ಊಟದ ಚಿಂತೆ.
'' ಕಾಯಕದಲ್ಲಿ ಕೈಲಾಸ ಕಾಣುವ ಕಲಾವಿದರು ''
ತುತ್ತಿನ ಚೀಲ ತುಂಬಲು ನಿಂಬೆ ಹಣ್ಣಿನ ಚೀಲ ಬರಿದಾಗಬೇಕು.
Newer Posts
Older Posts
Home
Subscribe to:
Posts (Atom)
Tweet