October 2, 2010

ಬೆಳಕಿನ ಕ್ಷಣದಿಂದ...

ಸೂರ್ಯ ಎಲ್ಲರಿಗು ಬೆಳಕಿನ ಅಂಗಿ ತೊಡಿಸಿದ್ದಾನೆ, ಬಣ್ಣ ಬಣ್ಣದ್ದು. ನಾನು ತೆರೆದ ಕಣ್ಣಲ್ಲಿ ನೋಡತೊಡಗಿದ್ದೇನೆಆ ಬಣ್ಣದ ಕೋಣೆಯೊಳಗಿನಿಂದ  ಹೊರಬರುವವರ,ಅವರ ಬಣ್ಣದಂಗಿಯ ವಿನ್ಯಾಸ      ಆ ಬಣ್ಣವನ್ನು ನೋಡುತ್ತ ನೋಡುತ್ತ ನನ್ನ ಪಾಲಿನ ನಿಧಿಯನ್ನು ಎದೆಯೊಳಗೆ ಕಣ್ಣೊಳಗೆಕೂಡಿಸಿಡತೊಡಗುತ್ತೇನೆ. ನನ್ನೊಳಗೊಂದು ಜೀವದ ಲಯವನ್ನು ವಿಕಾಸಗೊಳಿಸಿಕೊಳ್ಳುವ ಹಂಬಲದಿಂದ
                                                     


 






 





1 comment:

Unknown said...

Liked the high tension pole... keep it up

Related Posts Plugin for WordPress, Blogger...