ಮೈ ಮನಗಳ ತುಂಬಾ
ಹೊರಲಾರದ ಭಾರ ಹೊತ್ತು ..
ತುದಿಯೆಲ್ಲೋ ಮೊದಲೆಲ್ಲೋ
ಗುರಿ ಸೇರುವುದೊಂದೇ ಗುರಿ..
ಕಲ್ಲು ಕರಗಿದೆ
ಹೆಜ್ಜೆ ಹಾಕಿ ಹಾಕಿ
ಕಾಲೂ ಕರಗಿರಬಹುದು..
ಇದೋ ಬಂದುಬಿಟ್ಟಿತು ನನ್ನ ಮನೆ
ನನಗೆಂದೇ ಕಾಯುವವರಿದ್ದಾರೆ ಅಲ್ಲಿ
nabdehlli@gmail.com,nagaraj bhat dehalli
4 comments:
ಸೃಷ್ಟಿಯನ್ನು ಸವಿಯಲು ಬೇಕಾದ್ದೇ..
ಇಂತಹ ದೃಷ್ಟಿ..............
ದೃಶ್ಯಕಾವ್ಯಕ್ಕೋಪ್ಪುವ..ಸಾಲುಗಳು..
ಅಭಿನಂದನೆಗಳು.
ಪ್ರಿಯ ವೆಂಕಟ್, ನಿಮ್ಮೆಲ್ಲಾ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
chaya chitragalu tumbA channagide, abhinamdanegalu
amazing blog!!!!
nanna blogigomme banni
Post a Comment