ನಮ್ಮ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು ,ಇಂಥ ಸಂಸ್ಕೃತಿಯ ಒಂದು ಭಾಗ ಗೊಂಬೆ ಹಬ್ಬ{ನವರಾತ್ರಿ}.ಅಧುನಿಕತೆಯೆದುರಿಗಿನ ಹೋರಾಟದಲ್ಲಿ ಇಂದಿಗೂ ತನ್ನತನವನ್ನುಳಿಸಿಕೊಂಡಿರುವ ಈ ಹಬ್ಬ ಸಂತಸದ ಆಗರ, ಭಾವನೆಗಳ ಸಾಗರ. ಗೊಂಬೆಗಳು ಮನುಷ್ಯರಂತೆ ಮಾತನಾಡದಿದ್ದರೂ ಅವ್ಯಕ್ತ ಭಾವನೆಗಳ ಮೂಲಕ ನಮ್ಮೊಂದಿಗೆ ಸ್ಪಂದಿಸಬಲ್ಲವು. ನಮ್ಮೆಲ್ಲರೊಂದಿಗೆ ತವಕ ತಲ್ಲಣ, ಸಡಗರ ಸಂಭ್ರಮ,ನೋವು ನಲಿವುಗಳಲ್ಲಿ ಭಾಗಿಯಾಗಬಲ್ಲವು. ಅಂತಹುದೊಂದು ಚಿಕ್ಕ ಸಂಭ್ರಮ ಇಲ್ಲಿದೆ ನೋಡಿ.....
|
ಎಲ್ಲೆಲ್ಲೂ ಗೊಂಬೆಗಳು |
|
|| ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ || |
|
ನಾನೂ ನೀನೂ ಜೋಡಿ.. |
|
ನಿನ್ನಂದಕೆ ಸಾಟಿಯೆಲ್ಲಿ ? |
|
ಸಕ್ಕರೆ ಗೊಂಬೆ |
|
ಫಾರಿನ್ ಗೊಂಬೆ |
|
ದೇವದಾಸ್ ಗೊಂಬೆ |
|
ನಮ್ಮ ಸಂಸಾರ ಆನಂದ ಸಾಗರ |
|
ನವಿಲು ಮುಖದ ದೀಪ |
|
ಹೊಳೆವ ಕಂಗಳ ಮೋಡಿ |
|
ಪುಟ್ಟ ಪುಟ್ಟ ಹೆಜ್ಜೆ ಇಟ್ಟು..... |
|
ರಾಷ್ಟ್ರಪಿತನಿಗೆ ನಮನ |
dussara gombegalu